Board basics ಕನ್ನಡದಲ್ಲಿ ಚೆಸ್ ಕಲಿಯಿರಿ -೧ | CHESS COACHING FOR BEGINNERS IN KANNADA-PART 1

Chadhuranga aadiri chathuraarigiri – Part 1
This video consists of basic chess coaching where beginners can make use of it!..
Please “Subscribe” and click “Bell” button for more updates.
It’s a new try of chess coaching in Kannada language.
Support us!
Thank you

117 Comments

  1. Background. Music off madi. Hele. Sir….

  2. Your teaching style is amazing sir
    Thanks 😊

  3. ತುಂಬಾ ಉಪಯುಕ್ತ ಮಾಹಿತಿ…….👍👍👍👍

  4. Good information thank you sir

  5. ಸರ್ ನಮಸ್ಕಾರ ನಾನು ಒಬ್ಬ ಅಂದ ದೃಷ್ಟಿ ದೋಷವುಳ್ಳ ಚದುರಂಗ ಕ್ರೀಡಾಪಟು ನನಗೆ ನಿಮ್ಮ ವಿಡಿಯೋಗಳು ತುಂಬಾ ಇಷ್ಟವಾಗಿವೆ ನಮ್ಮಂತ ಕಣ್ಣು ಕಾಣದ ಅಂಧರಿಗೆ ಯಾವುದೇ ಚದುರಂಗ ತರಬೇತಿ ಕೇಂದ್ರಗಳು ಲಭ್ಯವಿಲ್ಲ ನಿಮ್ಮ ವೀಡಿಯೋ ಮೂಲಕ ನಾವು ಕಲಿಯುವುದು ಬಹಳಷ್ಟು ಇದೆ ದಯಮಾಡಿ ನನಗೆ ನಿಮ್ಮ ವಿಡಿಯೋ ಗಳನ್ನು ಎಲ್ಲಾ ವಿಡಿಯೋಗಳನ್ನು ನನಗೆ ಕಳುಹಿಸಿ ಕೊಡಿ ನನ್ನ ಹೆಸರು ಬಸಲಿಂಗಪ್ಪ ಗದಗ್ ಜಿಲ್ಲೆಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಪುಟ್ಟರಾಜ ಕವಿ ಗವಾಯಿಗಳವರ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ಕರ್ನಾಟಕದಲ್ಲಿ ನಡೆಯುವ ಹಲವಾರು ಚದರಂಗ ಪಂದ್ಯಾವಳಿಗೆ ನಾನು ಕೂಡ ಭಾಗವಹಿಸುತ್ತಿದ್ದೇನೆ ನನ್ನ ದೂರವಾಣಿ ಸಂಖ್ಯೆ.
    9880098191
    Please call me one time

  6. ತಮ್ಮ ಹೆಸರು ಸರ್

  7. Sir tumba thanksnimma video Naa nodi nan maganige chess helikodta edini. Nimma video enda Naa kalitha nan maganigu kalistha edini. Thanks a lot sir🙏🙏🙏

  8. ನಾನು ನನ್ನ 8 ನೇ ತರಗತಿಯ ಸ್ಕೂಲ್ ಬೇಂಚ್ನಲ್ಲಿ ಕುಳಿತಂತೆ ಅನುಭವ ಆಯ್ತು.

  9. thank you sir tubba chanagi explain madidira

  10. 🙏 thumba chhanaggi vivarane nidiruviri nimage dhanyavaadagalu

  11. Thank you sir ,today I learnt the terms of chess .

  12. Good information. Please background music beda sir. Irritation agutthe.

  13. Ayyo 7 minute admele nim voice barthilla

  14. Thank you so much but one request music swalpa kaamimadi please

  15. ಸರ್ ಹಿನ್ನೆಲೆ ಸಂಗೀತ ಕಡಿಮೆ ಇರಬೇಕಿತ್ತು.. ಧನ್ಯವಾದಗಳು ಉಪಯುಕ್ತ ಮಾಹಿತಿ..

  16. Carton board rules Kannada and points thilisi

  17. Really….
    You have best teaching Skil…
    Sir….

  18. Sir thank you for making video in kannada, all the best for all your future videos

  19. Bahala arthayukthavaagide Nimma maathugu sir
    Dhanyavaadagalu

  20. Bahala dhanyavadagalu sir. Kaliyodikke easy aagide kannada vivaraneyinda.

  21. ಅದ್ಬುತ ಪ್ರಯತ್ನ, ಧನ್ಯವಾದಗಳು ಸರ್,,,, 🙏🙏

    ತುಂಬಾ ಮ್ಯಾಚ್ ಆಡಿದೀನಿ, ಆದ್ರೇ ಬೇಸಿಕ್ ಗೊತ್ತಿರ್ಲಿಲ್ಲಾ ಅಂದ್ರೇ ನೋಟೇಷನ್, ಇಂಗ್ಲಿಷ್ ಹೆಸರು,, ಎಲ್ಲಾ, ಆದರೇ ಇದು ಮೈಕ್ರೋಸಾಫ್ಟ್ ಎಕ್ಸೆಲ್ ತರಾನೇ (ಕಾಲಮ್ ಮತ್ತು ರೋಸ್)

  22. Thankyou, but background music is very irritating.

Leave a Reply

Your email address will not be published. Required fields are marked *