Board basics ಕನ್ನಡದಲ್ಲಿ ಚೆಸ್ ಕಲಿಯಿರಿ -೧ | CHESS COACHING FOR BEGINNERS IN KANNADA-PART 1

Chadhuranga aadiri chathuraarigiri – Part 1
This video consists of basic chess coaching where beginners can make use of it!..
Please “Subscribe” and click “Bell” button for more updates.
It’s a new try of chess coaching in Kannada language.
Support us!
Thank you

118 Comments

  1. ಧನ್ಯವಾದಗಳು ಸರ್….◉‿◉🙏 ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ.. ಚದುರಂಗ ಕಲಿಯಲು ಕನ್ನಡ ಚಾನೆಲ್ ಹುಡುಕಿ…. ಲಭ್ಯವಿಲ್ಲವೆಂದು ನಿರಾಸೆಗೊಂಡಿದ್ದೆ…ಆದರೆ ಈಗ ಕಲಿಯಲು ಆರಂಭಿಸಿದ್ದೇನೆ……( With "Chess learning" notes)

  2. ಚೆನ್ನಾಗಿ ಬಂದಿಲ್ಲ ಸರ್

  3. It's nice teaching but switch off that background music plzzz

  4. Please cut the music it's not necessary while u teaching

  5. Thanks sir ನನ್ನ 6ವರ್ಷದ ಮಗಳು ನಿಮ್ಮ ವಿಡಿಯೋವನ್ನು ನೋಡಿ ಚೆಸ್ ಕಲಿತಳು.

  6. useful guid sir bt aadashtu bagrnd music stop maadi sir….

  7. ನಿಜ ಸರ್.ತುಂಬಾ ಒಳ್ಳೆಯದು ಮಾಹಿತಿ ಕಳಿಸಿ ಕೊಟ್ಟಿದ್ದಕ್ಕೆ

  8. ಕನ್ನಡದಲ್ಲಿ ಚೆಸ್ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್🙏💐❤

  9. ನಾನು ಚಿಕ್ಕವನು ಇರುವಾಗ ಚೆಸ್ ಕಲಿಬೇಕು ಅನ್ನೋ ಆಸೆ ಬಹಳ ಇತ್ತು ಯಾರಿಗೂ ಅದರ ಬಗ್ಗೆ ನಮ್ಮೂರಲ್ಲಿ ನಮ್ ಗೆಳೆಯರ ಬಳಗದಲ್ಲಿ ಇದರ ಬಗ್ಗೆ ಅರಿವು ಇರಲಿಲ್ಲ. ಇತ್ತೀಚಿಗೆ ನಾನು ಹಾಗೆ ಯು ಟ್ಯುಬ್ ಅಲ್ಲಿ ಹುಡುಕಿದಾಗ ನಿಮ್ಮ ಈ ಚಾನಲ್ ಸಿಕ್ತು ತುಂಬಾ ಸಂತೋಷ ಆಯ್ತು ಸರ್. ಹೀಗೆಯೇ ನೀವು ಮುಂದುವರೆಸಿ ಹೇಳಿಕೊಡಿ. ನಾನು ಈಗ ಚೆಸ್ ಬೋರ್ಡ್ ತಗೊಳ್ಳಬೇಕು ಅಂತ ಇದ್ದೀನಿ ಯಾವ್ದು ಬೆಸ್ಟ್ ಅಂತ ಹೇಳಿ ಸರ್. ಹಾಗೆ ರಾಜ್ಯ,ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಯಾವ ಅರ್ಹತೆಗಳನ್ನು ಹೊಂದಿರಬೇಕು ಅನ್ನೋದು ತಿಳಿಸಿಕೊಡಿ ಸರ್.ಧನ್ಯವಾದಗಳು🙏💐💐❤❤❤

  10. Thank you very much for teaching ♟️ chess I Will see your all the videos 😉

  11. Tumba chanagi helideera kannadadalli … thanku sir

  12. nim.voice kintha backgroud soundee jasti sir…

  13. Sir if you can please remove the music.

  14. Thank U Master ನಾನು ಚೆಸ್ ಕಲಿತು ಅಮ್ಮನ ವಿಡಿಯೋ ನಾ ನೋಡಿಲ್ಲದೇ. ಇನ್ನೊಂದು ಸಾರಿ ಕೂಡ ನೋಡುತೈಧಿನಿ to get better in ಚೆಸ್

  15. Back ground music is disturbing pls avoid it sir

  16. Sir idu namma deshada ata alva …hagagi idakke yake English names …karebeku…

  17. Thank you sir keep doing it is help alot sir

  18. Superr sir….thanks…nimma shramakke ಅಭಿನಂದನೆಗಳು…

Leave a Reply

Your email address will not be published. Required fields are marked *